Shishunala Sharif

(7 March 1819 – 1889 / Shishuvinahala, Shiggaon taluk, Haveri district, Karnataka / India)

ಅನುಭಾವ ಗೀತೆಗಳು - Poem by Shishunala Sharif

ಅನುಭಾವ ಗೀತೆಗಳು
ಎರಡು ಗೀತೆಗಳು
ಶಿಶುನಾಳ ಶರೀಫ್

೧. ಪಾಲಿಸಯ್ಯ ಪಾರ್ವತಿಪತಿ
-ಶಿಶುನಾಳ ಶರೀಫ್

ಪಾಲಿಸಯ್ಯಾ ಪಾರ್ವತಿಪತಿ
ತ್ರಿಲೋಕದೋಳ್ ವಿರತಿ ||ಪ||

ಗಂಗಾಧರನ ಸ್ತುತಿ
ಧ್ಯಾನಿಸುವ ಆತ್ಮಾಭಿರತಿ
ಕರುಣಿ ಕೈಲಾಸಕಧಿಪತಿ ||೧||

ಗಿರಿಜಾರಮಣನ ಸ್ತುತಿ
ಭಜಿಸಿ ಶಿವಯೋಗ ಸ್ಥಿತಿ
ಸಿದ್ಧಶಿವಯೋಗಿ ಸುಮತಿ ||೨||

ಬೇಗನೆ ಹೊಂದಿಸು ಸದ್ಗತಿ
ಶಿಶುನಾಳಧೀಶನೇ ಗತಿ
ಕೊಡು ಬೇಗನೆ ಮುಕುತಿ ||೩||


Comments about ಅನುಭಾವ ಗೀತೆಗಳು by Shishunala Sharif

There is no comment submitted by members..



Read this poem in other languages

This poem has not been translated into any other language yet.

I would like to translate this poem »

word flags

What do you think this poem is about?



Poem Submitted: Thursday, July 12, 2012



[Report Error]