Praveen Kumar in Bhavana Poems

Hit Title Date Added
71.
ಸಂಬಂಧಗಳು

ಸಂಬಂಧಗಳ ಕೊಂಡಿ ಬೆಳೆಯುತ್ತಿದೆ ಉದ್ದ,
ನಿನ್ನ ಹೃದಯ ಕುಲುಮೆುಂದ;
ಅಗ್ಗ್ಠಿಕೆಯ ಕುದಿಪ ತಣಿಯುತಿದೆ
ನಿನ್ನ ಕೊಂಡಿ ಬಿಚ್ಚಿಕೊಂಡು;
...

72.
ಜೀವನ

ಇಲ್ಲಿಂದ ಅಲ್ಲಿವರೆಗೆ, ಆಚೆ ಏನು ತಿಳಿದುದಿಲ್ಲ,
ಏನೋ ಒಂದು ಗಾಳಿ ಜಿಗತ,
ನೀರಿನಲ್ಲಿ ತೆರೆಯ ಮೊರೆತ,
ಎಲ್ಲಿಂದ ಬಂದು ಎಲ್ಲಿಗೆಂದು ಹೇಳುವವರು ಎಲ್ಲೂ ಇಲ್ಲ;
...

73.
ಸಖಭಾವ

ಹುಣ್ಣಿಮೆಯ ಚಂದ್ರಮನು ಮೂಡಲಲಿ ಬಂದಾಗ
ಆಶೆ ಕನಸಿನ ಭರತದಿ ಧರೆ ಸಂಪ್ಲವನಗೊಳುವಂತೆ,
ವೈಶಾಖದ ನಡುವಲ್ಲಿ ಮಳೆ ಧಾರಾಕಾರದಿ ಸುರಿದಾಗ
ತಂಪಿನ ಹೊಳೆಯಲಿ ಧರೆ ಸಂತೃಪ್ತಿ ಪಡೆಯುವಂತೆ,
...

74.
ಹೊಸ ವರ್ಷ

ಸಾವಿರ ಕಹಿ ಸಹಿ ನೆನಪುಗಳ ರಸಗಂಟು,
ಹೂವು, ಎಸಳು, ಮೂಳ್ಳು, ಕಳ್ಳಿ, ದಂಟುಗಳ ನಂಟು
ಹಿತವಿಹಿತ ಸುವಾಸನೆ ಬಿಟ್ಟು ಜಾರುತ್ತಿದೆ ಮೆಲ್ಲ ಮೆಲ್ಲ,
ಚರಿತ್ರೆಯಾಗರದತ್ತ, ನೆನಪಿನಾಳದ ಭೂತಗರ್ಭದತ್ತ.
...

75.
ರಾಜಕಾರಣಿಗಳು

ರಾಜಕಾರಣಿಗಳು ಇವರು,
ನಮ್ಮ ನಿಮ್ಮನ್ನಾಳುವ ನಾಯಕರು;
ದಿನ ಬೆಳಗಾದರೆ ಬಿಸಿ ಭಾಷಣ ಬಿಗಿದು
ಹಂದಿ, ಕುರಿಮಂದೆ, ತೋಳಗಳ ಛೂ ಬಿಟ್ಟು
...

76.
ಶಿಸ್ತು

ಶಿಸ್ತು ಅಂತರಾಳದ ವಸ್ತು,
ಸ್ವೇಚ್ಛೆಯ ಹಿಡಿದಿಡುವ ಪ್ರಜ್ಞೆಯ ಗಸ್ತು

ಭಾವ ಚಿಂತನೆ ಮತಿಸಿ ಹಾರುವ
...

77.
ಸತ್ಯ

ನಾನು ಸತ್ಯ, ನೀನು ಸತ್ಯ,
ಸುತ್ತಲಿನ ನಿಸರ್ಗ ಸತ್ಯ,
ನಿಸರ್ಗ ತರುವ ಭಾವಾವೇಗ
ಕಾಲಯಂತ್ರ ನಡೆವ ವೇಗ
...

78.
ಮನಸ್ಸು

ಹಕ್ಕಿಯಾಗಿ ಹಾರುವಾಸೆ,
ಜಿಂಕೆಯಾಗಿ ಜಿಗಿಯುವಾಸೆ,
ಮರವಾಗಿ ಮೇಲೇರುವಾಸೆ,
ಮೇಲೇರಿ, ಫಲವಾಗಿ ಒಣಗಿ,
...

79.
ಸೂರ್ಯ ಚಂದ್ರ

ಸೂರ್ಯನು ಮೂಡಲು ಚಂದಿರ ಮಸಕಾಗುವಳು,
ಹುಣ್ಣಿಮೆ ಮೂಡಲು ನೇಸರು ಕೆಳಗಿಳಿಯುವನು,
ಆಕಾಶದ ಮೇಲಿನ ಬೆಳ್ಳಿಯ ಬಿಡಿ ಗೆಜ್ಜೆ,
ನಿಸರ್ಗದಾಟದ ಈ ವಿಸ್ಮಯ ಕಂಡು
...

80.
ಅತೃಪ್ತಿ

ಮನಸ್ಸು ಶುಚಿ ಹಾಲಿನಂತೆ,
ಹೆಪ್ಪು ಹಿಡಿಸಿ ಒಡೆದರೆ
ಬೆಣ್ಣೆ ಕಡೆಯಬಹುದು,
ತುಪ್ಪ ಕಾುಸಬಹುದು;
...

Close
Error Success