ಭಾವನೆಗಳು Poem by Lokeshgouda Joladarashi

ಭಾವನೆಗಳು

ನಗುವ ನಗಿಸುವ ನಯನಗಳು,
ಕಾಡಿಗೆಯ ಜೋತೆ ಕುಣಿವ ಕಣ್ಣಿನ ರೆಪ್ಪೆಗಳು

ಮೋಗದಲ್ಲೇ ಮನೆಮಡಿರುವ ಕೆಂದವರೆಗಳು,
ಅವುಗಳ ಮರೆ ಮಾಡುತ್ತಿರುವ ನಾಜೂಕು ಮುಂಗುರುಳುಗಳು

ಕಿವಿಯೋಡನೆ ಮಿನುಗುತಿರುವ ನಕ್ಷತಗಳು


ಕೈಯಲ್ಲಿ ಹಚ್ಚ ಹಸಿರಿನ ಬಳೆಗಳು,
ಕಾಲಲ್ಲಿ ನುಡಿಸುವ ಗೆಜ್ಜೆಯ ಸ್ವರಗಳು

ತುಂಟ ತುಟಿಯ ಪಿಸುಮಾತುಗಳು,
ಅವುಗಳ ನಡುವೆ ಪೋನಿಸಿದ ಮುತ್ತುಗಳು

ಹಿಂಬಲಿಸುತ್ತಿರುವ ನಿನ್ನ ನೆರಳುಗಳು,
ಅವುಗಳ ನಡುವೆ ಭಾವನತ್ಮಕ ಯೋಚನೆಗಳು

ಹಿಂತಿರುಗಿ ನೋಡುವ ಮನಮೋಹಕ ನೋಟಗಳು
ರೋಮಾಂಚನ ನಿನ್ನ ಮೇಲಿನ ಈ ಭಾವನೆಗಳು

ಸಾಹಿತ್ಯ- ಲೋಕೇಶಗೌಡ ಜೋಳದರಾಶಿ

Saturday, March 15, 2014
Topic(s) of this poem: feelings
COMMENTS OF THE POEM
READ THIS POEM IN OTHER LANGUAGES
Close
Error Success