My Kannadapoem Translated To English By G. R. Pais Poem by Prem Uday Kumar

My Kannadapoem Translated To English By G. R. Pais



WHAT DO WE TEACH

For the questions of our
Children cute,
Shut up is our
Answer to mute

Overwhelmed they ask
About it.
This is too much
Is our response well knit,

Can you tell me Mom
Why darkness there,
Why light and day?
"I've other work
No words anymore say."

Dear Dad, where does the sun,
At night slide and run?
"Keep quiet you naughty
Tomorrow he'll
return got it?

Sweet Sister can you tell
Why Moon Uncle doesn't
Appear day?
" He hasn't time,
Ought not he go to school? "

Strong brother, why fish
Live in water die,
out of it?
" Having no legs,
How should she
Walk and rock on rock? "

Awesome uncle, tell me,
Why does doctor give injection?
"To suck and fill the ill
Into the syringe, no more tension."

Good Granny tell me why
Your hair so grey?
" It's the time for me dear
To say the world
good bye"

Grasp be diligent,
Dear elders to answer.
Time, place and ability of brains that are
In the class or at home
Let not be 'Shut up'
your theme.
@Prem@
Translated....

ನಾವೇನು ಕಲಿಸುತ್ತಿದ್ದೇವೆ?

ನಮ್ಮ ಮುದ್ದು ಮಕ್ಕಳ ತುಂಟ ಪ್ರಶ್ನೆಗೆ
ಬಾಯಿ ಮುಚ್ಚಿ ಕೂರು ಎಂಬ ನಮ್ಮ ಉತ್ತರ...

ಉತ್ಸಾಹ ಚಿಮ್ಮಿ ಅದರ ಬಗ್ಗೆ ಕೇಳುತ್ತಿದ್ದರೆ,
ಅಧಿಕ ಪ್ರಸಂಗ ಬೇಡವೆಂಬ ಜೋರು ಧ್ವನಿಯದು...

"ಕತ್ತಲ್ಯಾಕೆ, ಬೆಳಕು ಯಾಕೆ ಹೇಳು ಮಾತೆಯೇ? "
"ಕೆಲಸವಿಹುದು ನನಗೆ ಬೇರೆ, ಅದು ಹಾಗೆಯೇ! "

"ಅಪ್ಪ, ರಾತ್ರಿ ಸೂರ್ಯನೆಲ್ಲಿ ಜಾರಿ ಹೋಗುವ? "
"ಸುಮ್ನೆ ಕೂರೊ ತರ್ಲೆ, ಅವ್ನು ನಾಳೆಯೇ ಬರುವ."

"ಅಕ್ಕ, ಯಾಕೆ ಚಂದ ಮಾಮ ಹಗಲಲಿ ಇಲ್ಲ? "
"ಟೈಮೆ ಇಲ್ಲ ಅವನಿಗೆ ಶಾಲೆಗ್ಹೋಗ ಬೇಕಲ್ಲಾ? "

ಅಣ್ಣಾ, ಮೀನು ನೀರಲ್ಯಾಕೆ ಇರುತ್ತೆ, ಮೇಲೆ ಬಂದ್ರೆ ಸಾಯುತ್ತೆ? "
"ಕಾಲು ಇಲ್ಲವಲ್ಲ, ನಡಿಯೋದ್ ಹ್ಯಾಗೆ ಕಲ್ಲಲಿ? "

"ಮಾಮ, ಮಾಮ ಡಾಕ್ಟರ್ಯಾಕೆ ಸೂಜಿ ಕೊಡ್ತಾರೆ? "
"ರೋಗವನ್ನು ಭದ್ರವಾಗಿ ಸೂಜಿಯೊಳಗೆ ತುಂಬಿಸ್ತಾರೆ! "

"ಅಜ್ಜಿ, ನಿನ್ನ ಕೂದಲ್ಯಾಕೆ ಬಿಳಿಯ ಬಣ್ಣ ಬಂದಿದೆ? "
"ಸಾಯಲಿಕ್ಕೆ ನನ್ನ ದಿನ ಹತ್ತಿರವೇ ಬಂದಿದೆ."

ಸಮಯ, ಮೆದುಳ ಶಕ್ತಿ ನೋಡಿ ಹಿರಿಯರೆ ಹೇಳಿ ಉತ್ತರ.
ಕ್ಲಾಸಿನಲ್ಲು, ಮನೆಯ ಒಳಗೂ "ಬಾಯಿ ಮುಚ್ಚಿ ಎಲ್ಲರೂ."

@ಪ್ರೇಮ್@

Sunday, October 14, 2018
Topic(s) of this poem: poems
COMMENTS OF THE POEM
narayana aghalaya 14 October 2018

nice poem-both kannada and english!

0 0 Reply
READ THIS POEM IN OTHER LANGUAGES
Close
Error Success