Deepak Malapur

Rookie - 439 Points [Sandhyadeep]

Do you like this poet?
2 person liked.
0 person did not like.


Click here to add this poet to your My Favorite Poets.


Comments about Deepak Malapur

---
There is no comment submitted by members..
Best Poem of Deepak Malapur

ನಾಯಿ ಬಾಲ

"ಅಲ್ಲಾ ಚಿಕ್ಕಮ್ಮ, ಭಾರತಿ ವಯಸ್ಸಾದರೂ ಏನು? ದೊಡ್ಡವರಾದ ನೀವೇ ಈ ರೀತಿ ಮಾಡಿದರೆ ಹೇಗೆ? ಏನೂ ತಿಳಿಯದ ಕೂಸದು, ಅವಳ ಮದ್ವೆ ಮಾಡ್ಬೇಕು ಅಂತಾ ನಿರ್ಧಾರ ಮಾಡಿದ್ದೀರಲ್ಲಾ, ನನಗಂತೂ ಇದೆಲ್ಲ ಇಷ್ಟವಾಗೋದಿಲ್ಲ ಹೇಳ್ತೀನಿ" ಎಂದು ಕಣ್ಣೀರಿಡುತ್ತ, ನಡುಗುವ ಧ್ವನಿಯಲ್ಲಿ ಕಡಿ ಕಾರುತ್ತಿದ್ದಾನೆ ಮಹೇಶ. ಅವನ ಚಿಕ್ಕಮ್ಮ ಅವನ ಯಾವ ಮಾತಿಗೂ ಬೆಲೆ ಕೊಡದವಳಂತೆ ಮಾತನಾಡುತ್ತಾಳೆ, "ಏಯ್, ನೀನೇನು ಹಿರಿಯನೋ ಈ ಮನೆಗೆ? ಆಂ? ನಾನವಳ ತಾಯಿ. ಅವಳಿಗೆ ಏನು ಒಳ್ಳೆಯದು ಏನು ಕೆಟ್ಟದ್ದು ಎಂದು ನನಗಿಂತ ಚೆನ್ನಾಗಿ ಗೊತ್ತೋ ನಿನಗೆ? ಇವನಿಗೆ ಇಷ್ಟವಿಲ್ಲವಂತೆ, ನಾವು ಭಾರತಿ ಮದ್ವೆ ಮಾಡ್ಬಾರ್ದಂತೆ. ಹೋಗ್ಹೋಗು, ನಿನ್ನ ವಿದ್ಯಾಭ್ಯಾಸದತ್ತ ಗಮನ ನೀಡು. ದೊಡ್ಡವರ ವಿಷಯದಲ್ಲಿ ತಲೆ ಹಾಕ್ಬೇಡ" ಎಂದು ಕೂಗಾಡಿದರು. ತನ್ನ ಮಾತಿನ ಪರಿಣಾಮ ...

Read the full of ನಾಯಿ ಬಾಲ

PoemHunter.com Updates

[Report Error]