ನನ್ನ ಘಝಲುಗಳ ಬಗ್ಗೆ Poem by Venkatesh Davangere

ನನ್ನ ಘಝಲುಗಳ ಬಗ್ಗೆ

ನಾನು ಒಪ್ಪುತ್ತೇನೆ ಓ ಹೃದಯವೇ, ,
ನನ್ನ ಘಝಲುಗಳು ಸುಲಭಕ್ಕೆ ಅರ್ಥವಾಗುವುದಿಲ್ಲವೆಂದು..
ಅನುಭವಿಗಳು, ಕವಿಗಳು ಹೇಳುತ್ತಾರೆ...

ಸುಲಭವಾದದ್ದನ್ನೇ ನಾನು ಬರೆಯಬೇಕೆಂದು,
ಇಲ್ಲ, ನಾನು ಕಠಿಣವಾದದ್ದನ್ನೇ ಬರೆಯಬೇಕು,
ಇಲ್ಲದಿದ್ದರೆ ಬರೆಯೆವುದೇ ಕಠಿಣವಾಗುತ್ತದೆ..

This is a translation of the poem About My Poems by Mirza Ghalib
Wednesday, November 27, 2019
Topic(s) of this poem: poems
COMMENTS OF THE POEM
Close
Error Success