ಹೊಸ ತನ Poem by Vidya Pandarinath

ಹೊಸ ತನ

ತಿರುಗುತ್ತಲೇ ಸುತ್ತಿ ಮಗದೊಮ್ಮೆ ಧರೆ
ಹೂಸ ಆಯಾಮದ ಮಾದರಿ ಯಲ್ಲಿ : ನೆರೆ,
ಚ೦ಡಅಲೆ, ಜ್ವಾಲಾಗ್ನಿಯ ಬರೆ:
ನೆರಳ೦ತೆ ಬೆನ್ನು ಹತ್ತಿದ, ಕಾಣದ ಪೆಡ೦ಭೂತ,
ರೂಪ ಬದಲಿಸಿ ಸ್ಪ ಷ೯ ಅರುಹದೇ ಅ೦ಗಾತ
ಚಾಚಿಸುತ್ತಿದೆ ಎಲ್ಲ ವನೂ ದೊಡ್ಡ, ಸಣ್ಣ, ಕುಬ್ಜ, ಎತ್ತರ
ಜೌತಿ, ಧಮ೯ ಪಕ್ಷ ಭೇದವಿಲ್ಲದ ಅಗೋಚರ ಶರ ;
ಸೆಟೆದು ನಿಂತಿಹನು ಮನುಜ ಆಕಾಂಕ್ಷೆ ಬತ್ತಿ
ಗೆಲುವು ಸೋಲಿನ ಹೋರಾಟ ವಲ್ಲವೇಜೀವನ ಸಹಜ !
ಫಸಲಿಲ್ಲದೇ ಯುಾ ತು೦ಬು ತಿಹದು ಆಶಾಕಣಜ

ಶ್ರ ಮಕ್ಕಿ೦ತ ವಿಧಿ ಅಲ್ಲವೇ ಹೆಚ್ಚು ಪ್ರೀಯವಾದ ಗುಟ್ಟು ,
ಕೈಗೆ ತ್ತುವ , ಎಲೆ ತಿರುವಿ ತರುವಂತೆ ಪಟ್ಟು !
ಪಂಚಭೂತಗಳು ಕೆರಳಿ, ಕಿತ್ತು ಸುರಿದು ಸುಟ್ಟು
ಝೇಂಕರಿಸುವ ಕಾಲನ ನಡೆಯಲ್ಲಿ ಅದೆಂತಹ ಏರುಪೇರು !
ಅತಿನಗುವು ಸೆಳೆದು ತರುವಂತೆ ಕಣ್ಣೀರ,
ವೇದನೆ - ವ್ಯ ಸನಗಳ ಲಸಿಕೆ, ಚೆಲ್ಲುವುದು ದಿಟ ಪನ್ನೀರ...!

POET'S NOTES ABOUT THE POEM
Kannada poem.. An outlook for the New year
COMMENTS OF THE POEM
READ THIS POEM IN OTHER LANGUAGES
Close
Error Success