ಮೋಹದ ಬಲೆಯಲಿ
ಸಾವಿನ ನರ್ತನೆ
ಕೇಳದ ನೋವಲಿ
ಅಲೆಗಳ ಗರ್ಜನೆ
ಕಾಣದ ಕಣ್ಣಿರಲಿ
ಸಮುದ್ರದ ವರ್ತನೆ
ಕೊನೆಯ ಉಸಿರಲಿ
ಕಣ್ಣಿರಿನ ಅರ್ಚನೆ
ಸಾಹಿತ್ಯ-ಲೋಕೇಶಗೌಡ ಜೋಳದರಾಶಿ
This poem has not been translated into any other language yet.
I would like to translate this poem