Bharatiya Sanskrutiyalli Kannada Bhasha Poem by Ateeq Tazhim

Bharatiya Sanskrutiyalli Kannada Bhasha

ಶ್ರೀ ಭಾರತೀಯ ಸಂಸ್ಕೃತಿಯಲ್ಲಿ ಕನ್ನಡ ಭಾಷೆ
ಹೂವಿನಂತೆ ಸುಗಂಧ
ರೂಪದಲ್ಲಿ ಹಲವಾರು ಆರಾರ |
ಕಾಣಲಿಕ್ಕೆ ಭಿನ್ನ ಭಿನ್ನ ಬಣ್ಣ;
ಸರಳ ಕನ್ನಡ ಹಿಂದಿ ವರ್ತನೆ ಮತ್ತು ಸಂಪ್ರದಾಯ
ಕೆಲಸನಲ್ಲಿ ಚಂಧ ಸಹಕಾರ ||
# ಶಾಂತಿ ಮಳೆ ಸುರಿಯುತಾ
.)
ಈ ಭಾಷೆಗೆ
ಓಡಲಿಕ್ಕೆ ಗುಂಡ ಅಕ್ಷರ ಗಾಲಿಗಳು |
ಹಾರಲಿಕ್ಕೆ ರೆಕ್ಕೆಗಳು
ಈಜಾಡಲು ಒತ್ತಕ್ಷರಗಳು |
ಶಕ್ತಿಯುತ ಕೃಷಿ ಬೆಳವಣೆಗೆ ||
# ಶಾಂತಿ ಸಾಗರ ಹರಿಯುತ್ತಾ ll
ದೇವರೇ ಸರ್ವ ಭಾಷೆಗೆ ಸರಿ |
ಕಠಿಣ ಆದರೆ ಏನು ಆಯಿತು?
ಅಭ್ಯಾಸ್ ಬರವಣಿಗೆಯಿಂದ |
ಕನ್ನಡ ಸೇರಿ 8 ಸಿರಿ!
* ಸುಂದರ ಶಿಕ್ಷಣ ಪದ್ಧತಿ!
* ಶಾಂತಿ ತಂದೀದ ಸಾಹಿತ್ಯ |

ಸೃಷ್ಟಿಕರ್ತನ ಕೃಪೆಯಿಂದ |
ಸಂತ ಸೂಫಿ ಶರಣರ ಆಶೀರ್ವಾದದಿಂದ |
ಗುರು ಬಸವಣ್ಣನವರ ನೆಲೆಯಿಂದ |
ಸರ್ವ ಧರ್ಮ ಭಕ್ತಿಯಿಂದ |
ಉಪವಾಸದಿಂದ |
ಮೋಕ್ಷದಿಂದ
ಅನುಭವದಿಂದ |
* ಸಾರ್ವಜನಕ ಉದ್ಯೋಗ ಕಾರ್ಯಾಲಯಗಳು |
* ಶಾಂತಿ ಸಂದೇಶದ ಭಾವೈಕ್ಯತಾ ||
ಸತ್ಯ ಅಹಿಂಸಾ ಮಾರ್ಗದಿಂದ |
ಸಂವಿಧಾನ ವಾಲಿಸಿ |
ಸದಾ ತ್ರಿವರ್ಣ ಧ್ವಜದ ಆನಂದ |
ಶಾಂತಿ ಸಾವನಾ ಉದ್ದೇಶ |
ಓದು;
ಆದರ ಮಾಡಿ ನ!
ಪ್ರತಿಯೊಂದು ದೇವಿಗೆ,
ಜನನ ಮತ್ತು ಮರಣ
* ತಿಳಿದು ಮಾಡಿ "
* ಸಫಲನಾಗಿ ಬಾ! ! ! !
ಜಯ ಭಾರತ, ಜೈ ಹಿಂದಿ
ಜಯ ಭಾರತ ಮಾತೆ |
ಜಯ ಹಿಂದಿ ಮತ್ತು ಕನ್ನಡ ಸಂಸ್ಕೃತಿ;
ಜಯ ಕನ್ನಡ ತಾಯಿ ಭುವನೇಶ್ವರಿ |
ಜಯ ಭಾರತ ಮಾತೆ' 1
ಓಂ
cತಿ ತಿ
ಇಂತಿ 1

Ateeq Tazhim
Multilingual Poet
℅ Sajjan Angadi
Jamiya Masjid
Zhanda Katta
Halkeri Onni
Vijaypur, Karnataka
586104.

COMMENTS OF THE POEM
READ THIS POEM IN OTHER LANGUAGES
Ateeq Tazhim

Ateeq Tazhim

Vijaypur, Karnataka, India 586101
Close
Error Success