ಪರಮ-ಆತ್ಮನೇ! Poem by DR.DEEPAK VISWANATH

ಪರಮ-ಆತ್ಮನೇ!

ಅತಿಯಾದ ವೇದನೆ,
ಮಿತಿಯಾದ ಸಾಧನೆ..

ನಿಧಾನವಾಗಿ ಬರೋ ವೇತನೆ,
ವಿಧ-ವಿಧವಾಗಿ ಪೀಡಿಸೋ ಯಾತನೆ..

ಸಲ್ಲಿಸಿದ್ದಾಯ್ತು ದೇವನಲ್ಲಿ ನಿವೇದನೆ,
ಸಾಕು, ಇನ್ನಾದರೂ ಕರುಣಿಸೋ ಪರಮಾತ್ಮನೇ..

READ THIS POEM IN OTHER LANGUAGES
Close
Error Success