PRAVEEN KUMAR Kannada Poems Poems

Hit Title Date Added
51.
ಚಂದಮಾಮ

ನೋಡು, ಚಂದ್ರ, ಎಷ್ಟು ಚಂದ,
ಮೂಡಲಿಂದ ಎದ್ದು ಬಂದ,
ಕತ್ತಲಿನಿಂದ ಮೂಡಿ ಬಂದ,
ಗಗನ ತುಂಬ ಚೆಲುವು ತಂದ.
...

52.
ತುಳುನಾಡು

ಪಡುವಣ ಕಡಲಿನ ಮಡಿಲಿನ ಮೇಲೆ
ಮರಾಠ, ಕನ್ನಡ, ಮಲಯಾಳದ ನಡುವೆ
ಮಳೆಕಾಡಿನ ಚೆಲುವಿನ ಪದರಿನ ಕೆಳಗೆ
ಬಿಸಿಗಾಳಿಯ ತೇವದ ಜೀವಂತಿಕೆಯಲ್ಲಿ
...

53.
ತಾಯಿ ಮತ್ತು ವಿದ್ಯೆ

ಚಿನ್ನ ಮರಿ, ಚಿನ್ನಾರಿ ಮರಿ, ನೀನೆಲ್ಲಿ ಹೋಗುವೆ?
ತಿಂಡಿಬಿಟ್ಟು, ಮನೆಯ ಬಿಟ್ಟು, ಯಾಕೆ ಹೋಗುವೆ?
ಅಮ್ಮ, ನಾನು ಶಾಲೆಗಿಂದು ಹೋಗಿ ಬರುವೆನು,
ಪಾಠ ಕಲಿತು, ಜಾಣನಾಗಿ ಹಿಂದೆ ಬರುವೆನು;
...

54.
ಬೊಂಬೆ

ಬಾ ಎಂದಾಗ ಬರದವಳು, ಬರೆ ಬೊಂಬೆ,
ನೀನೇಕೀಗ ಕರೆದು ಕರೆದು ಬರುವೆನೆಂಬೆ,
ಯಾರಾರೋ ಹುಟ್ಟು ಹೆಳವರ ಬೆನ್ನು ಹಿಡಿದ ರಂಭೆ,
ನಿನ್ನೀ ವಿಸ್ಮಯದ ಮೋಹಾಸಕ್ತಿಯ ನಾನು ನಂಬೆ;
...

55.
ಕಾವ್ಯ

ಬರೆಯುವಾಸೆ ಬಹಳವಿರಲು
ಯಾವ ವಸ್ತು, ಯಾವ ಭಾವ,
ಯಾವ ಜಾಗ, ಯಾವ ಕಾಲ,
ಯಾವ ಭಾಷೆ ಅದರೇನು?
...

56.
ಒಂದೊಂದು ಹೂವು

ಒಂದೊಂದು ಹೂವು, ಒಂದೊಂದು ಚೆಲುವು,
ಒಂದೊಂದು ರಾಗ, ಒಂದೊಂದು ಸಂಗೀತ;
ಅದಾವ ಅಮರಾವತಿಯ ಚಿನ್ನದ ತೋಟದ
ಬೆಡಗು ಲಾವಣ್ಯ ರಂಗು ಬಿಡಿಸಿದ ಇಲ್ಲಿ?
...

57.
ತೋಟಗಾರ

ಕತ್ತಲಿಂದ ಬೆಳಕಿನತ್ತ ನಮ್ಮ ತಂದ ದೀಪ ನೀವು,
ಗಾಳಿ ಬೀಸಿ, ನೀರು ಹಾಕಿ, ಮೈಯ ತಡವಿ, ಮರೆಸಿ ನೋವು,
ಬೇಲಿ ನೆಟ್ಟು, ಗೋಡೆ ಕಟ್ಟಿ, ಹಬ್ಬಿ ಬೆಳೆಯುವಂತೆ ನಾವು
ಗಾಳಿ ಮಳೆ ಬಿಸಿಲಿನಲ್ಲಿ, ಹಗಲು ರಾತ್ರಿ ಮರೆತು ದುಡಿದ
...

58.
ಹೃದಯ ಹಕ್ಕಿ

ಓ ಹಕ್ಕಿ, ಹೃದಯ ಹಕ್ಕಿ, ಈ ಪರಿಯ ದಿಗಿಲೇಕೆ?
ಪಂಜರಬಿಟ್ಟು ಮೇಲೇರೆ ನಿನಗೀ ಅವಸರವೇಕೆ?
ಪಂಜರ ತುಂಬ ಹಿತಗಾಳಿ, ಹಿತ ಬೆಳಕು ಹಬ್ಬಿರುವಾಗ
ರಕ್ಕೆ ಬಿಚ್ಚಿ, ಹೊರ ಹಾರಿ ಸೇರಬೇಕು ಯಾವ ಜಾಗ?
...

59.
ಬೆಳಗಾಗುತ್ತಿದೆ

ಬೆಳಗಾಗುತ್ತಿಹುದು, ಲೋಕ ಬೆಳಕಾಗುತ್ತಿಹುದು,
ಕತ್ತಲೆ ಕೆಂಪಾಗಿ ಕರಗಿ ಬಿಳಿಯಾಗುತ್ತಿಹುದು,
ಲೋಕ ಸ್ಫಟಿಕ ಹೊಳಪಿನಲಿ, ತಿಳಿ ಬೆಳಕಿನ ಹೊಳೆಯಾಗಿ
ಹೊಸ ಹುರುಪಿನ ಸುಳಿಯನ್ನು ಎಬ್ಬಿಸಿದೆ, ನೋಡಿ;
...

60.
ಸಂಗೀತ

ನೀ
ಬಾ,
ತಾ
ನಾ
...

Close
Error Success