ಇದೇನಿದು ನಿದ್ರಾಮುದ್ರ,
ನಿರ್ಜೀವತೆಯ ಸಾರಸಮುದ್ರ,
ಅಲೆಸೆಲೆಯಲ್ಲಿ ಮಂಕುಬಲೆ ಚೆಲ್ಲಿ
ಚೈತನ್ಯ ಹಿಂಡುತ್ತದೆ ಕತ್ತಲೆಯ ಬಳ್ಳಿ;
ಒತ್ತರಿಸಿ ಬಂದು, ಸುತ್ತಲ್ಲಿ ನಿಂತು
ಗೆದ್ದ ಗತ್ತಲ್ಲಿ ನಿದ್ರೆ ಮೈಯೇರಿ ಬಂತು.
This poem has not been translated into any other language yet.
I would like to translate this poem