Praveen Kumar in Bhavana Poems

Hit Title Date Added
31.
ಭಾವನಾ

ಹಸಿದ ಇಂದ್ರಿಯ ಬೆನ್ನನೇರಿ
ಇಂದ್ರಲೋಕದಿಂದ ಹಾರಿ
ಬಂದಳವಳು ಭಾವನಾ,
ಹೃದಯ, ಜೀವ ಚೇತನ;
...

ತಿಳಿಯಾಕಾಶದಲಿ, ನೀಲದಾಳದಲ್ಲಿ,
ಗುರುತು ಪರಿಧಿಯ ಮರೆತು, ಮೀರಿ, ಹಾರಿ,
ಅನಂತ ಕೇರುವ ಆಶೆ ಮನದಲ್ಲಿ;
ನೆಲ ನಿರ್ಬಂಧ ಜಾರಿ, ದಿಗಂತ ಕಟ್ಟಳೆ ತೂರಿ,
...

ನಡೆದಂತೆ, ದಾರಿ ಸವೆದುದೆ ತಿಳಿಯಲ್ಲಿಲ್ಲ,
ದಿನಕಳೆದು, ಸಂಜೆ, ಕತ್ತಲಾಯಿತಲ್ಲ;
ಅರುಣೋದಯದಲ್ಲಿ, ಆ ಆಹ್ಲಾದದ ಹುರುಪಲ್ಲಿ,
ಕನಸುನೆನಸುಗಳ, ಏನೇನೋ ಬುತ್ತಿಗಳ ಕಟ್ಟಿ,
...

34.
ದೂರ ಸರಿಯ ಬೇಡ

ನಮ್ಮನ್ನು ಹುಡುಕಿ, ನಮ್ಮೊಡನೊಂದಾಗಲು ಬರುತಿದ್ದವಳು ನೀನು,
ಅರೆದಾರಿ ಬಂದವಳು, ಮರಳುವುದು ಸರಿಯೆ?
ಬಾಗಿಲನು ಬಡಿದವಳು, ಬಂದ ದಾರಿಗೆ ಸುಂಕವಿಲ್ಲೆಂದು,
ಬಂದ ದಾರಿಯ ಹಿಡಿದು, ದೂರವಾಗುವುದು ಸರಿಯೆ?
...

35.
ಸಮಾನತೆ

ಎಲ್ಲರು ನಿನ್ನವರೆ, ನಿನ್ನ ಮಣ್ಣಿನ ಕುಡಿಗಳು
ನಿನ್ನ ಗಾಳಿ ನೀರು ಹೀರಿ ಅರಳುವ ಬಿಡಿ ಹೂಗಳು,
ಮತ್ತೆ ನಿನ್ನ ಮಡಿಲು ಸೇರಿ ನಿನ್ನಲ್ಲೆ ಬೆರೆವರು;
ನಿನ್ನ ಭಿನ್ನ ಅಂಗಗಳು, ನಿನ್ನ ಹೃದಯ ಬಳ್ಳಿಗಳು,
...

36.
ನನ್ನ ಹೆಂಡತಿ

ಆ ಬಿಳಿ ಮೂತಿಯ ಹುಡುಗಿ
ಮನೆ ತುಂಬ ಹಾರಾಡುವ ಕೋಡಂಗಿ
ನನ್ನ ಹೆಂಡತಿ,
ದಿನವಿಡಿ ಬಡಬಡಿಸುತ್ತಾಳೆ.
...

37.
ನನ್ನ ಸುತ್ತ

ಅವಳೊಂದು ಅದೃಶ್ಯ ಬೇಲಿ,
ಬ್ರಹ್ಮರಂಧ್ರದಲ್ಲೂ ಬೆಂಬಿಡದ ಬೇಲಿ,
ಸ್ವಾತಂತ್ರ್ಯಕ್ಕಿಂತ ಹಿತವಾದ
ವಿಶ್ವಾಸ, ಬೇಲಿ;
...

38.
ಮುನ್ನಡೆ

ನಿನ್ನ ಮಾರ್ಗ ಸುಗಮವಿದೆ, ಹಲವು ದಾರಿ ಎದುರು ಇದೆ,
ನಿನ್ನ ನಡೆಗೆ ಗೋಡೆ ಕಟ್ಟಿ, ಯಾರು ಪಯಣ ತಡೆಯರು,
ನಡೆಯುವಾಗ ಬಳ್ಳಿ ತೊಡರಿ, ಹೆಜ್ಜೆ ತಪ್ಪಿ ಬೀಳಬೇಡ,
ಕಣ್ಣು ಬಿಟ್ಟು ಕಾಲನಿಟ್ಟು, ಎದೆಯನೆತ್ತಿ ಮುನ್ನಡೆ.
...

39.
ಚೆಲುವು

ಅದಾವ ಕ್ಷಣ ದಿನ ಜೊತೆಯಾದೆವೊ ನಾವು,
ಅದಾವ ಕಾಲಬಲ ಬಳಿ ತಂದವೊ ನಮ್ಮ,
ಹೃದಯ ಗಂಗಾವತರಣವೊ ಅದು, ಸಪ್ತ ಸಾಗರ ಸಂಕರವೊ,
ಹೊಸ ಭಾವ, ಹೊಸ ರೂಪ, ಹೊಸ ಲೋಕ ಉದ್ಭವಿಸಿ,
...

40.
ಜೀವದ ಹುಟ್ಟು

ಹೊಸ ಜೀವದ ಹುಟ್ಟು
ಏನೊಂದು ವಿಚಿತ್ರವೊ!
ಹೊಸ ಜೀವನದ ಉಗಮ
ಎಂತಹ ನಿಸರ್ಗದಾಟವೊ!
...

Close
Error Success