Praveen Kumar in Bhavana Poems

Hit Title Date Added

ನಾನೆಲ್ಲಿಂದ ಬಂದೆ, ಮುಂದೆಲ್ಲಿಗೆ ಪಯಣ?
ಯಾರ ಹೆಗಲೇರಿ, ನಡೆಯುತ್ತಿದೆ ನನ್ನೀ ಪಯಣ?
ಯಾವಾಗ ಮೊದಲುಗೊಂಡು, ಯಾವ ಕಾಲದವರಗೆ,
ಯಾವೊದ್ದೇಶದಿ ನಡೆಯಬೇಕೋ, ಈ ಪಯಣ?
...

ಸಾವಿರ ಬಣ್ಣದ, ಸಾವಿರ ಬೆಳಕಿನ,
ಸಾವಿರ ಸಂಯೋಗಕೆ, ಮೈಯೊಡ್ಡಿದ ನಮಗೆ,
ಸಾವಿರ ಏರಿಳಿತದ, ಸಾವಿರ ಮೆಟ್ಟಲಿನ,
ಸಾವಿರ ದಾರಿ, ಎದುರಿರುವ ಈ ನಮಗೆ,
...

ಮೇಲೆ ಮೇಲೇರಿ, ತುತ್ತ ತುದಿಯಲ್ಲಿ ನಿಂತ ನಾವು,
ದೂರ, ದಿಗಂತಗಳಾಚಿನ ಸ್ಠೃಯಾಟ ದಿಟ್ಟಿಸಿದ ನಾವು,
ಆ ಬೆಳಕುಗಳ ಕೋಲಾಟ, ಹೊಸ ಲೋಕಗಳ ಮೇಲಾಟ,
ಕಡು ನೀಲ ಆಕಾಶದ, ಪ್ರಶಾಂತ ಹಾಸುವಿನ ರಮ್ಯ ನೋಟ,
...

24.

ಎತ್ತ ನೋಡಿದರತ್ತ, ಅದೇನು ಕೌಶಲ್ಯ,
ಜೀವ ಬೆರಗಾಗುವ ಚಾಣಕ್ಷ್ಯ ಕೆಲಸ!
ಭಿತ್ತಿಗಳ ಬಿಚ್ಚಿ, ಒಳಗೊಳಗೆ ದಿಟ್ಟಿ ಹರಿಸಿದಂತೆ,
ಅದೇನು, ದಿಗ್ಭ್ರಾಂತಗೊಳಿಸುವ ಒಪ್ಪ ಓರಣ ವ್ಯವಸ್ಥೆ!
...

ಕಾಲಿನಡಿಯಲಿ ಮರೆತ ಧೂಳು ಕಣದಿಂದ ಹಿಡಿದು,
ಆಕಾಶ ತುಂಬ ಹಬ್ಬಿರುವ ನಿಹಾರಿಕೆಗಳ ವರೆಗೆ,
ಎಲ್ಲ ಭವ್ಯತೆಯ ಬೆಡಗು;
ಒಂದೊಂದರಲ್ಲಿ, ಒಂದೊಂದು ರೀತಿ,
...

26.
ನಿನ್ನ ಬೆಳಕೆ ನಿನ್ನ ದಾರಿ

ನೀನು ನೀನಾಗಿದ್ದರೆ, ನಿನಗೆ,
ಅವರಿವರ ಗೊಡವೆ ಏಕೆ?
ಮುಖವಾಡ ಮುಖ ಮುಚ್ಚಿರುವವರಿಗೆ ಮಾತ್ರ,
ನಿಜ ಬಯಲಾಗುವ ದಿಗಿಲಿರಲು ಸಾಧ್ಯ.
...

27.

ನಿರೀಕ್ಷೆ ಮಾರುತದ ಸುಳಿಮೆಲ್ಲದ
ನಿರಭ್ರ ಪ್ರಶಾಂತ ಆಕಾಶದೊಳಗಿಂದ
ಅನಂತ ನೀಲ ನಿರ್ವಾತದೊಳಗಿಂದ
ಬರುವಳು ಬರುವಳು ನಮ್ಮ ಪ್ರತೀಕ್ಷಾ,
...

ಸೋಲ ಬಲ್ಲವರನ್ನು, ಸೋಲಿಸಬಹುದು,
ಸೋಸುವುದಿಲ್ಲವೆನ್ನುವವರು ಸೋಲುವುದು, ಹೇಗೆ ಸಾಧ್ಯ?
ಗೆಲ್ಲಬಲ್ಲವರನ್ನು, ಗೆಲ್ಲಿಸಬಹುದು,
ಗೆಲ್ಲುವ ಛಲವಿಲ್ಲದವರು ಗೆಲ್ಲುವುದು, ಹೇಗೆ ಸಾಧ್ಯ?
...

ವೇಷಭೂಷಣವಿಲ್ಲದೆ, ರಂಗಕ್ಕೆ ಕಾಲಿಟ್ಟವರು ನಾವು,
ನಮ್ಮ ಪಾತ್ರದ ಭಾರ ಹೊತ್ತು, ಮಧ್ಯೆಮಧ್ಯೆ ನಟಿಸಬೇಕು;
ಕತ್ತಲೆಯ ರಂಧ್ರದಿಂದ, ಬೆಳಕಿನ ಕಿಡಿಯಾಗಿ ಸಿಡಿದ ನಾವು,
ಮತ್ತೆ, ಕತ್ತಲೆಯ ಗರ್ಭಕ್ಕೆ ಹಿಂತಿರುಗುವುದು ಶತಸಿದ್ಧ.
...

ಆಕಾಶದಲ್ಲೆಲ್ಲ ಥಳಥಳ ಮಿನುಗುವ
ಕೋಟಿ ನಕ್ಷತ್ರದ ಮರೆಯಲ್ಲೆಲ್ಲೋ,
ಕತ್ತಲೆ ಬಿತ್ತರದ ಗಹ್ವರ ಗುಹೆಯಲ್ಲಿ,
ತಲೆಮೇಲೆತ್ತಿದ, ಬರೆ ಹುಳುಗಳು ನಾವು;
...

Close
Error Success